Surprise Me!

Kirik Keerthi ಟೋಲ್ ಬೂತ್ ಬಳಿ ಸರಿಯಾದ ವಿಚಾರಕ್ಕೆ ಕಿರಿಕ್ | Oneindia Kannada

2021-05-23 402 Dailymotion

ಕಿರಿಕ್ ಕೀರ್ತಿ ಇಂದು ಕಿರಿಕ್ ಒಂದನ್ನು ಮಾಡಿಕೊಂಡಿದ್ದಾರೆ. ಹಾಗೆಂದು ಅವರೇನು ಯಾರೊಟ್ಟಿಗೊ ಜಗಳಕ್ಕೆ ಬಿದ್ದಿರಲಿಲ್ಲ, ಬದಲಿಗೆ ಸಕಾರಣವೊಂದಕ್ಕೆ ಟೋಲ್ ಬೂತ್ ವ್ಯವಸ್ಥಾಪಕರೊಂದಿಗೆ ತುಸು ಏರಿದ ದನಿಯಲ್ಲೇ ಪ್ರಶ್ನೆಗಳನ್ನು ಮಾಡಿದ್ದಾರೆ.<br /><br /><br /> Kirik Keerthy engaged in heated argument with Navayug toll booth manager about toll fee. Kirik Keerthy asked I did not used your service then why should I pay fee.

Buy Now on CodeCanyon